Logo of the Department


♦2022-23ನೇ ಸಾಲಿನ ಆಯವ್ಯಯ ಘೋಷಣೆಯನ್ವಯ 300 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಮಹಿಳಾ ಪದವೀಧರರಿಗೆ ರಾಷ್ಟ್ರ ಮಟ್ಟದ ಸಂಸ್ಥೆಯಾದ ಐ.ಐ.ಎಂ.

ಬೆಂಗಳೂರು ಇವರ ಮುಖಾಂತರ ಉದ್ಯಮಶೀಲತಾ ತರಬೇತಿಯನ್ನು 2022ರ ಸೆಪ್ಟೆಂಬರ್ ತಿಂಗಳಿನಿಂದ ಹಂತ ಹಂತವಾಗಿ 4 ಬ್ಯಾಚ್ ಗಳಲ್ಲಿ ಪ್ರಾರಂಭ ಮಾಡಲಾಗುವುದು.

ಈ ಕಾರ್ಯಕ್ರಮಕ್ಕೆ ಆಯ್ಕೆಯಾದ ಮೊದಲನೇ ಮತ್ತು 2ನೇ ಬ್ಯಾಚ್ ಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. 3ನೇ ಮತ್ತು 4ನೇ ಬ್ಯಾಚ್ ಗಳ ಅಭ್ಯರ್ಥಿಗಳನ್ನು ನಂತರದ ದಿನಗಳಲ್ಲಿ ಪ್ರಕಟಿಸಲಾಗುವುದು.


ಮೊದಲನೇ ಬ್ಯಾಚ್ ಅಭ್ಯರ್ಥಿಗಳ ಪಟ್ಟಿ

2ನೇ ಬ್ಯಾಚ್ ಅಭ್ಯರ್ಥಿಗಳ ಪಟ್ಟಿ

3ನೇ ಬ್ಯಾಚ್ ಅಭ್ಯರ್ಥಿಗಳ ಪಟ್ಟಿ