ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ 300 ಮಹಿಳಾ ಪದವಿಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠತ ಐಐಎಂಬಿ ಬೆಂಗಳೂರಿನಲ್ಲಿ ಉದ್ಯಮ ಶೀಲತಾ ತರಬೇತಿಗಾಗಿ ಆನ್‌ಲೈನ್ ಅರ್ಜಿತರಬೇತಿಯನ್ನು ಮಹಿಳಾ ಪದವೀಧರರಿಗೆ ಮಾತ್ರ ನೀಡಲಾಗುವುದು ದಯವಿಟ್ಟು ಮಹಿಳಾ ಪದವೀಧರರಾಗಿದ್ದಲ್ಲಿ ಮಾತ್ರ ಅರ್ಜಿಯನ್ನು ನೋಂದಾಯಿಸಲು ಅವಕಾಶವಿರುತ್ತದೆ!