ಕರ್ನಾಟಕ ಸರ್ಕಾರ/GOVERNMENT OF KARNATAKA

ಸಮಾಜ ಕಲ್ಯಾಣ ಇಲಾಖೆ/SOCIAL WELFARE DEPARTMENT

ಪ್ರಥಮ ಬಾರಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ PRIZE MONEY FOR COMPLETE COURSE IN FIRST ATTEMPT FIRST CLASS SC/ST STUDENTS
ಮೆಟ್ರಿಕ್ ನಂತರದ ವಿದ್ಯಾರ್ಥಿಗಳು ಅನ್ ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:31-03-2023. ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ. / The last date for submission of online applications for Post-Matric courses shall be:31-03-2023 No further extension
ಸೂಚನಾ ಫಲಕ/Notice Board:     ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಕಾಲೇಜಿನ ಹೆಸರು ಇಲ್ಲದೆ ಇರುವ ಸಂದರ್ಭದಲ್ಲಿ ಕಾಲೇಜಿನ ಹೆಸರನ್ನು ಇಲಾಖಾ ವೆಬ್ ಸೈಟ್ ನಲ್ಲಿ ಸೇರಿಸಲು ಸಂಬಂಧಪಟ್ಟ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳ ಕಛೇರಿ/ಜಿಲ್ಲಾ ಪರಿಶಿಷ್ಟ ವರ್ಗದ ಕಲ್ಯಾಣಾಧಿಕಾರಿಗಳ ಕಛೇರಿಗೆ ಭೇಟಿ ನೀಡುವುದು.

   If Your College are not Listed in Online Application Please Visit District Social/Tribal  Welfare Office for Adding the College in Prizemoney Website
PRIZE MONEY (In Rs.)
II PUC,3 Years Polytecnic Diploma : 20000.00
Degree : 25000.00
Any Post-Graduate courses like M.A., M.Sc.,etc. : 30000.00
Agriculture, Engineering, Veterinary, Medicine : 35000.00
ಗಮನಿಸಿ/NOTE:

OGPA/CGPA ಕೋರ್ಸುಗಳ ಶೇಕಡವಾರು ಅಂಕಗಳನ್ನು ನಿರ್ಧರಿಸಲು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಸಂಬಂಧಪಟ್ಟ ಉಪಕುಲಸಚಿವರು/ರಿಜಿಸ್ಟ್ರಾರ್/ಪ್ರಾಂಶುಪಾಲರಿಂದ ಸ್ಪಷ್ಟೀಕರಣ ತೆಗೆದುಕೊಳ್ಳುವುದು ಮತ್ತು ಅದರಂತೆ ಅರ್ಜಿಗಳನ್ನು ಮಂಜೂರು ಮಾಡುವುದು ಅಥವಾ ತಿರಸ್ಕರಿಸುವುದು.

To Determine the Percentage of marks of OGPA/CGPA, District Officers should take the written Clarification from the VC/REGISTRAR/PRINCIPAL of the Concerned University/College and Sanction/Reject the Applications accordingly.

ಇಲಾಖೆ ಲಾಗಿನ್/DEPARTMENT(SC/ST) LOGIN

UserID
Password (Received ODP Password is valid for whole day to Login)
MESSAGE