ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ ಈ ಕೆಳಗಿನ ಮಾನದಂಡಗಳೊಂದಿಗೆ ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡಗೆ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯವನ್ನು ಒದಗಿಸುತ್ತದೆ
Social Welfare Department, Government of Karnataka Provides Hostel Facility to
the students belonging to Schedule Caste along with following criterias:
ಪ್ರಸ್ತುತ ಓದುತ್ತಿರುವ ವಿದ್ಯಾರ್ಥಿಗಳು/Students who are currently studying.
ಕರ್ನಾಟಕದಲ್ಲಿ ವಾಸಿಸುವ ವಿದ್ಯಾರ್ಥಿಗಳು/Students residing in Karnataka.
ಮೆಟ್ರಿಕ್ ಪೂರ್ವ/PREMATRIC
ವಾರ್ಷಿಕ ಆದಾಯ/Whose Family Income as below.
ಜಾತಿ/Caste |
ತರಗತಿ/Class |
ಆದಾಯ ಮಿತಿ/Income Limit |
ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ/SC/ST |
5 ರಿಂದ 8 ನೇ ತರಗತಿ/5th to 8th Standard |
6 ಲಕ್ಷ ರೂ ವರಗೆ/Upto 6 Lakhs. |
ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ/SC/ST |
9 ರಿಂದ 10ನೇ ತರಗತಿ/9th and 10th Standard |
2.5 ಲಕ್ಷ ರೂ ವರಗೆ/Upto 2.5 Lakhs. |
CAT-1 |
5 ರಿಂದ 10ನೇ ತರಗತಿ/5th to 10th Standard |
1 ಲಕ್ಷ ರೂ ವರಗೆ/Upto 1 Lakh. |
CAT-2A/2B/3A/3B |
5 ರಿಂದ 10ನೇ ತರಗತಿ /5th and 10th Standard |
44,500/- ಸಾವಿರ ರೂ ವರಗೆ/Upto Rs 44,500/- |
ಮೆಟ್ರಿಕ್ ನಂತರ/POSTMATRIC
ವಾರ್ಷಿಕ ಆದಾಯ /Whose Family Income as below.
ಜಾತಿ/Caste |
ಆದಾಯ ಮಿತಿ/Income Limit |
ಪರಿಶಿಷ್ಟಜಾತಿ/ಪರಿಶಿಷ್ಟ ಪಂಗಡ/SC/ST |
2.5 ಲಕ್ಷ ರೂ ವರಗೆ/Upto 2.5 Lakhs |
CAT-1 |
2.5 ಲಕ್ಷ ರೂ ವರಗೆ/Upto 2.5 Lakhs. |
CAT-2A/2B/3A/3B |
1 ಲಕ್ಷ ರೂ ವರಗೆ/Upto 1 Lakh. |