Prabhuddha Overseas Scholarship
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧ್ಯಯನ ಕ್ಷೇತ್ರ (Field of Study) ಗಳಲ್ಲಿ QS world Ranking & US news ನಲ್ಲಿ ಪ್ರಕಟಿಸುವ ಗ್ಲೋಬಲ್ Ranking 100 (Global Ranking) ರೊಳಗೆ ಸ್ಥಾನ ಪಡೆದ ವಿದೇಶಿ ವಿಶ್ವ ವಿದ್ಯಾಲಯ/ಸಂಸ್ಥೆಗಳಲ್ಲಿ ಮಾತ್ರ ಕಡ್ಡಾಯವಾಗಿ Un Conditional Offer Letter ಪಡೆದಿರಬೇಕು.