Logo of the Department


Sl.No ಪರಿಶಿಷ್ಟ ಜಾತಿ ಉಪಯೋಜನೆ ಶಾಖೆ Download
1 ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ (ಕೆಎಸ್ಎಫ್ಸಿ) ಯಿಂದ ಸಾಲ ಪಡೆಯಲು ಸಮಾನಾಂತರ ಖಾತರಿ ಒದಗಿಸುವ ಬಗ್ಗೆ. (ಸಕಇ 210 ಎಸ್ಎಲ್ಪಿ 2017 ಬೆಂಗಳೂರು ದಿನಾಂಕ:12-12-2017)
2 ಎಸ್ಸಿ/ಎಸ್ಟಿ ಚಲನಚಿತ್ರ ನಿರ್ಮಾಪಕರು ನಿರ್ಮಿಸುವ ಚಲನಚಿತ್ರಗಳಿಗೆ ಪ್ರೋತ್ಸಾಹಧನ ನೀಡುವ ಬಗ್ಗೆ (ಸಕಇ 60 ಎಸ್ಎಲ್ಪಿ 2018 ದಿನಾಂಕ:26-03-2018, ತಿದ್ದುಪಡಿ ಆದೇಶ ದಿನಾಂಕ:30-08-2018)
3 ಎಸ್ಸಿ/ಎಸ್ಟಿ ಉದ್ಯಮಿಗಳಿಗೆ ಬಡ್ಡಿ ಸಹಾಯಧನ (ಸಕಇ 158 ಎಸ್ಎಲ್ಪಿ 2016 ಬೆಂಗಳೂರು ದಿನಾಂಕ:12-07-2016).
4 ಪರಿಶಿಷ್ಟ ಜಾತಿ /ಪರಿಶಿಷ್ಟ ವರ್ಗದ ಉದ್ಯಮಿಗಳು ಬಡ್ಡಿ ಸಹಾಯಧನ ಯೋಜನೆಯನ್ನು ವಾಣಿಜ್ಯ ಮತ್ತು ವ್ಯಾಪರ ಚಟುವಟಿಕೆಗಳಾದ ಮಳಿಗೆ/ಡೀಲರ್ ಶಿಫ್/ಪ್ರಾಂಚೈಸಿ ಮತ್ತು ಹೋಟೆಲ್ ಉದ್ಯಮಗಳನ್ನು ಪ್ರಾರಂಭಿಸಲು ರೂ.1.00 ಕೋಟಿಗಳವರೆಗೆ ಶೆಡ್ಯೂಲ್ ಬ್ಯಾಂಕ್ ಗಳಿಂದ ಸಾಲ ಪಡೆಯಲು ವಿಸ್ತರಿಸಲಾಗಿದೆ.