Logo of the Department


Sl.No ಮೂಲಭೂತ ಸೌಕರ್ಯ ಶಾಖೆಗೆ ಸಂಬಂಧಿಸಿದ ಆದೇಶಗಳು Download
1 ಪ್ರಗತಿ ಕಾಲೋನಿ ಯೋಜನೆ ಪ್ರಗತಿ ಕಾಲೋನಿ ಯೋಜನೆ’ ಎಸ್.ಸಿ/ಎಸ್.ಟಿ ಕಾಲೋನಿ/ತಾಂಡಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಬಗ್ಗೆ.(ಸಕಇ 375 ಎಸ್ಡಿಸಿ 2018, ದಿನಾಂಕ: 10.10.2018)
2 ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ ಭಾರತ ಸರ್ಕಾರದ ವತಿಯಿಂದ ಹೊರಡಿಸಲಾದ ಅಕ್ಟೋಬರ್-2018 ರ ಮಾರ್ಗಸೂಚಿಗಳು.
3 ಮುಖ್ಯಮಂತ್ರಿಗಳ ಮಾದರಿ ಗ್ರಾಮ ಯೋಜನೆ:- ಅನುಷ್ಟಾನಗೊಳಿಸಲು ಮಾರ್ಗಸೂಚಿಗಳನ್ನು ರಚಿಸುವ ಕುರಿತು.(ಸಕಇ 153 ಎಸ್ಎಲ್ಪಿ 2017, ಬೆಂಗಳೂರು, ದಿನಾಂಕ: 21-04-2017)
4 ಡಾ|| ಬಿ.ಆರ್. ಅಂಬೇಡ್ಕರ್/ಡಾ|| ಬಾಬು ಜಗಜೀವನರಾಂ/ಸಮುದಾಯ ಭವನಗಳನ್ನು ನಿರ್ಮಿಸುವ ಕುರಿತು (ಸಕಇ 327 ಪಕವಿ 2015, ಬೆಂಗಳೂರು, ದಿನಾಂಕ: 16-09-2015)
5 ಎಸ್.ಸಿ/ಎಸ್. ಸ್ವಯಂ ಸೇವಾ ಸಂಸ್ಥೆಗಳು /ಟ್ರಸ್ಟ್ಗಳು ನಡೆಸುವ ವಿದ್ಯಾರ್ಥಿ ನಿಲಯಗಳ/ಶಾಲಾ ಕಾಲೇಜುಗಳ/ಸಮುದಾಯ ಭವನಗಳ ಕಟ್ಟಡ ನಿಮಾಣಕ್ಕೆ ಸಹಾಯಧನ ನೀಡುವ ಕುರಿತು ಆದೇಶ ಮತ್ತು ಪರಿಷ್ಕøತ ಮಾರ್ಗಸೂಚಿಗಳು.(ಸಕಇ 44 ಪಕವಿ 2014, ಬೆಂಗಳೂರು ದಿನಾಂಕ: 15-05-2014)
6 ಸ್ಮಶಾನ ಅಭಿವೃದ್ಧಿ ಯೋಜನೆ ಎಸ್.ಸಿ/ಎಸ್.ಟಿ ಜನರಿಗೆ ಸ್ಮಶಾನ ಭೂಮಿ ಮತ್ತು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು.(ಸಕಇ 322 ಪವಯೋ 2015, ಬೆಂಗಳೂರು, ದಿನಾಂಕ:19-10-2015)
7 2260 ಡಾ ಬಿ.ಆರ್ ಅಂಬೇಡ್ಕರ್ / ಡಾ ಬಾಬು ಜಗಜೀವನರಾಂ / ಸಮುದಾಯ ಭವನಗಳ ರದ್ದತಿ ಆದೇಶ ದಿನಾಂಕ:20-06-2019
8 551 ಡಾ ಬಿ.ಆರ್ ಅಂಬೇಡ್ಕರ್ / ಡಾ ಬಾಬು ಜಗಜೀವನರಾಂ / ಸಮುದಾಯ ಭವನಗಳ ರದ್ದತಿ ಆದೇಶ ದಿನಾಂಕ:03-09-2018
9 2018-19ನೇ ಸಾಲಿಗೆ ವಿಧಾನ ಸಭಾ ಕ್ಷೇತ್ರವಾರು ಹೊಸದಾಗಿ 561 ಡಾ ಬಿ.ಆರ್ ಅಂಬೇಡ್ಕರ್ / ಡಾ ಬಾಬು ಜಗಜೀವನರಾಂ ಸಮುದಾಯ ಭವನಗಳ ನಿರ್ಮಾಣ ಮಾಡಲು ಮಂಜೂರಾತಿ ದಿನಾಂಕ:05-02-2019
10 ಡಾ ಬಿ.ಆರ್ ಅಂಬೇಡ್ಕರ್ / ಡಾ ಬಾಬು ಜಗಜೀವನರಾಂ ಸಮುದಾಯ ಭವನಗಳ ನಿರ್ಮಾಣ ಕಾರ್ಯಕ್ರಮದ ಪರಿಷ್ಕøತ ಮಾರ್ಗಸೂಚಿ ದಿನಾಂಕ:-25-03-2019
11 ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಜನರಿಗೆ ಸ್ಮಶಾನ ಭೂಮಿ ಅಭಿವೃದ್ಧಿ ಪಡಿಸುವ ಕುರಿತು ಪರಿಷ್ಕøತ ಮಾರ್ಗಸೂಚಿ ದಿನಾಂಕ:18-06-2019
12